Iniciar sesión
Iniciar sesión
Iniciar sesión
Seleccionar idioma

Al-Ahzáb 33:16 قل لن ينفعكم الفرار ان فررتم من الموت او القتل واذا لا تمتعون الا قليلا ١٦

Página 420 · Juz 21

قُل
لَّن
يَنفَعَكُمُ
ٱلۡفِرَارُ
إِن
فَرَرۡتُم
مِّنَ
ٱلۡمَوۡتِ
أَوِ
ٱلۡقَتۡلِ
وَإِذٗا
لَّا
تُمَتَّعُونَ
إِلَّا
قَلِيلٗا
١٦
(ಪೈಗಂಬರರೇ,) ಹೇಳಿರಿ; “ನೀವು ಮರಣ ಅಥವಾ ಕೊಲೆಯನ್ನು ಹೆದರಿ ಓಡುವುದಿದ್ದರೆ ನಿಮ್ಮ ಈ ಪಲಾಯನವು ನಿಮಗೇನೂ ಫಲಕಾರಿಯಾಗದು. ನೀವು ಓಡಿಹೋದರೂ ಅಲ್ಪಕಾಲದ ಹೊರತು ನಿಮಗೆ ಜೀವನದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ”.
Continuar leyendo

Lee Tafsir

Ibn Kathir (Abridged)

يَقُولُونَ إِنَّ بُيُوتَنَا عَوْرَةٌ وَمَا هِىَ بِعَوْرَةٍ إِن يُرِيدُونَ إِلاَّ فِرَاراً

("Truly, our homes lie open." And they lay not open. They but wished to flee.) If the enemy had entered upon them from every side of Al-Madinah and from every direction, then demanded that they become disbelieve

…
يَقُولُونَ إِنَّ بُيُوتَنَا عَوْرَةٌ وَمَا هِىَ بِعَوْرَةٍ إِن يُرِيدُونَ إِلاَّ فِرَاراً

("Truly, our homes lie open." And they lay not open. They but

…
Ver Tafsires

Leer en contexto

16. (ಪೈಗಂಬರರೇ,) ಹೇಳಿರಿ; “ನೀವು ಮರಣ ಅಥವಾ ಕೊಲೆಯನ್ನು ಹೆದರಿ ಓಡುವುದಿದ್ದರೆ ನಿಮ್ಮ ಈ ಪಲಾಯನವು ನಿಮಗೇನೂ ಫಲಕಾರಿಯಾಗದು. ನೀವು ಓಡಿಹೋದರೂ ಅಲ್ಪಕಾಲದ ಹೊರತು ನಿಮಗೆ ಜೀವನದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ”. 17. ಹೇಳಿರಿ. “ಅಲ್ಲಾಹು ನಿಮಗೆ ಕೇಡು ಮಾಡಲಿಚ್ಛಿಸಿದರೆ ಅಥವಾ ಅವನು ನಿಮ್ಮ ಮೇಲೆ ಕರುಣೆ ತೋರಲಿಚ್ಛಿಸಿದರೆ, ಅವನಿಂದ ನಿಮ್ಮನ್ನು ತಡೆ ಯುವವ ನಾರು? ಅಲ್ಲಾಹನ ಹೊರತು ಇವರು ಯಾವ ರಕ್ಷಕನನ್ನೂ ಸಹಾಯಕನನ್ನೂ ಪಡೆಯಲಾರರು. 18. ನಿಮ್ಮ ಪೈಕಿ ಉದಾಸೀನ ಮಾಡಿಸುವವರನ್ನೂ `ನಮ್ಮ ಕಡೆಗೆ ಬನ್ನಿರಿ’ ಎಂದು ತಮ್ಮ ಸಹೋದರ ರಿಗೆ ಹೇಳುವವರನ್ನೂ ಅಲ್ಲಾಹು ಚೆನ್ನಾಗಿ ಬಲ್ಲನು. ಅವರು ಬಹಳ ಅಪೂರ್ವವಾಗಿಯೇ ಯುದ್ಧದಲ್ಲಿ ಭಾಗವಹಿಸುವರು. 19. ಅವರು ನಿಮ್ಮ ವಿರುದ್ಧ ದುರಾಗ್ರಹ ಹೊಂದಿದವ ರಾಗಿ, ಭೀತಿ ಎದುರಾದರೆ ಅವರು ಪ್ರಾಣ ಸಂಕಟ ಬಂದವರಂತೆ ಕಣ್ಣು ತಿರುಗಿಸುತ್ತಾ ನಿಮ್ಮ ಕಡೆಗೆ ನೋಡುವುದನ್ನು ನೀವು ಕಾಣಬಹುದು. ಆದರೆ ಭೀತಿ ನೀಗಿದ ಬಳಿಕ ಅದೇ ಜನರು ಯುದ್ಧಾಸ್ತಿಯ ಬಗ್ಗೆ ನಿಮ್ಮ ವಿರುದ್ಧ ದುರಾಶೆ ಯಿಟ್ಟುಕೊಂಡು ಹರಿತವಾದ ನಾಲಗೆಯಿಂದ ನಿಮ್ಮ ಸ್ಥೈರ್ಯ ಕೆಡಿಸುತ್ತಾರೆ. ಅವರು ಸತ್ಯ ವಿಶ್ವಾಸವನ್ನು ಸ್ವೀಕರಿಸಲಿಲ್ಲ. ಹೀಗಾಗಿ ಅಲ್ಲಾಹನು ಅವರ ಕರ್ಮಗಳನ್ನು ಹರಿದೊಗೆದನು. ಇದು ಅಲ್ಲಾಹನಿಗೆ ಬಹಳ ಸುಲಭದ ಕಾರ್ಯ. 20. ಸಂಘ ಸೇನೆಗಳು ಇನ್ನೂ ಹೋಗಿಲ್ಲವೆಂದು ಇವರು (ಕಪಟಿಗಳು) ಭಾವಿಸುತ್ತಾರೆ. ಇನ್ನು ಸಂಘ ಸೇನೆಗಳು ಪುನಃ ದಂಡೆತ್ತಿ ಬಂದರೆ ಹಳ್ಳಿಗರ ನಡುವೆ ನೆಲೆಸಿ ನಿಮ್ಮ ಸ್ಥಿತಿಗತಿಗಳನ್ನು ವಿಚಾರಿಸಿ ಕೊಂಡು ಇರಬಹುದೆಂದು ಅವರಿಗೆ ಅನಿಸುತ್ತದೆ. ಒಂದು ವೇಳೆ ಅವರು ನಿಮ್ಮ ಜೊತೆಗಿದ್ದರೂ ಅಲ್ಪ ಮಾತ್ರವಲ್ಲದೆ ಯುದ್ಧ ಮಾಡಲಾರರು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir