Iniciar sesión
Iniciar sesión
Iniciar sesión
Seleccionar idioma

Al-Ahzáb 33:12 واذ يقول المنافقون والذين في قلوبهم مرض ما وعدنا الله ورسوله الا غرورا ١٢

Página 419 · Juz 21

وَإِذۡ
يَقُولُ
ٱلۡمُنَٰفِقُونَ
وَٱلَّذِينَ
فِي
قُلُوبِهِم
مَّرَضٞ
مَّا
وَعَدَنَا
ٱللَّهُ
وَرَسُولُهُۥٓ
إِلَّا
غُرُورٗا
١٢
ಕಪಟವಿಶ್ವಾಸಿಗಳೂ ಹೃದಯಗಳಲ್ಲಿ ರೋಗ ವಿದ್ದವರೂ ‘ಅಲ್ಲಾಹು ಮತ್ತು ಅವನ ಪ್ರವಾದಿ ನಮಗೆ ವಂಚನೆಯನ್ನಲ್ಲದೆ ಇನ್ನೇನನ್ನೂ ವಾಗ್ದಾನ ಮಾಡಿಲ್ಲ’ ಎಂದು ಹೇಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.
reading-goal:continue-reading

Leer q-and-a.tafsir

Ibn Kathir (Abridged)

How the Believers were tested, and the Position of the Hypocrites during the Battle of Al-Khandaq

Allah tells us what happened when the Confederates surrounded Al-Madinah and the Muslims were besieged and found themselves in straitened circumstances, with the Messenger of Allah ﷺ in their midst. They

…

How the Believers were tested, and the Position of the Hypocrites during the Battle of Al-Khandaq

Allah tells us what happened when the Confederates su

…
Ver tafsirs

Leer related-content

12. ಕಪಟವಿಶ್ವಾಸಿಗಳೂ ಹೃದಯಗಳಲ್ಲಿ ರೋಗ ವಿದ್ದವರೂ ‘ಅಲ್ಲಾಹು ಮತ್ತು ಅವನ ಪ್ರವಾದಿ ನಮಗೆ ವಂಚನೆಯನ್ನಲ್ಲದೆ ಇನ್ನೇನನ್ನೂ ವಾಗ್ದಾನ ಮಾಡಿಲ್ಲ’ ಎಂದು ಹೇಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. 13. ಅವರಲ್ಲೊಂದು ತಂಡವು, ‘ಯಸ್ರಿಬ್‍ನವರೇ, ನಿಮಗಿನ್ನು ಯಾವುದೇ ನೆಲೆ ಇಲ್ಲ. ಆದ್ದರಿಂದ ಮರಳಿ ಹೋಗಿರಿ’ ಎಂದು ಹೇಳಿದ ಸಂದರ್ಭವೂ ಸ್ಮರಣೀಯ. ಅವರ ಒಂದು ಕೂಟವು, ನಮ್ಮ ಮನೆಗಳು ಅಪಾಯ ಕ್ಕೊಳಗಾಗಿವೆ ಎನ್ನುತ್ತ ತಮ್ಮ ಪ್ರವಾದಿಯಿಂದ (ರಣರಂಗದಿಂದ ಪರಾರಿಯಾಗಲು) ಅನುಮತಿ ಕೇಳಿದರು. ಅವು ನಿಜವಾಗಿ ಅಪಾಯದಲ್ಲಿರಲಿಲ್ಲ. ಆದರೆ ಅವರು ರಣರಂಗದಿಂದ ಪರಾರಿಯಾಗಲು ಬಯಸಿದ್ದರು. 14. ಮದೀನಾದ ನಾನಾ ಭಾಗಗಳಿಂದ ಶತ್ರುಗಳು ನುಗ್ಗಿ ಬರುತ್ತಿದ್ದರೆ ಹಾಗೂ ನಂತರ (ಮುಸ್ಲಿಮರ ವಿರುದ್ಧ) ಫಿತ್ನಾ ಮಾಡಲು ಇವರಲ್ಲಿ ಕೇಳಿಕೊಂಡಿದ್ದರೆ ಇವರು ಖಂಡಿತ ಹಾಗೆ ಮಾಡುತ್ತಿದ್ದರು. ಇದಕ್ಕೆ ಸ್ವಲ್ಪ ಸಮಯವನ್ನು ತೆಗೆದು ಕೊಳ್ಳುತ್ತಿದ್ದರೇ ವಿನಾ ಹೆಚ್ಚು ತಡ ಮಾಡುತ್ತಿರಲಿಲ್ಲ . 15. ತಾವು (ರಣರಂಗದಿಂದ) ಬೆನ್ನು ತಿರುಗಿಸಿ ಹೋಗುವುದಿಲ್ಲವೆಂದು ಇದಕ್ಕೆ ಮುಂಚೆ ಇವರು ಅಲ್ಲಾಹನಲ್ಲಿ ಕರಾರು ಮಾಡಿದ್ದರು. ಅಲ್ಲಾಹನೊಂದಿಗೆ ಮಾಡಿದ ಕರಾರಿನ ಬಗ್ಗೆ ವಿಚಾರಣೆ ಮಾಡಲಾಗುವುದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir