Iniciar sesión
Iniciar sesión
Iniciar sesión
Seleccionar idioma

Al-Ahqáf 46:26 ولقد مكناهم فيما ان مكناكم فيه وجعلنا لهم سمعا وابصارا وافيدة فما اغنى عنهم سمعهم ولا ابصارهم ولا افيدتهم من شيء اذ كانوا يجحدون بايات الله وحاق بهم ما كانوا به يستهزيون ٢٦

Página 505 · Juz 26

وَلَقَدۡ
مَكَّنَّٰهُمۡ
فِيمَآ
إِن
مَّكَّنَّٰكُمۡ
فِيهِ
وَجَعَلۡنَا
لَهُمۡ
سَمۡعٗا
وَأَبۡصَٰرٗا
وَأَفۡـِٔدَةٗ
فَمَآ
أَغۡنَىٰ
عَنۡهُمۡ
سَمۡعُهُمۡ
وَلَآ
أَبۡصَٰرُهُمۡ
وَلَآ
أَفۡـِٔدَتُهُم
مِّن
شَيۡءٍ
إِذۡ
كَانُواْ
يَجۡحَدُونَ
بِـَٔايَٰتِ
ٱللَّهِ
وَحَاقَ
بِهِم
مَّا
كَانُواْ
بِهِۦ
يَسۡتَهۡزِءُونَ
٢٦
ನಾವು ನಿಮಗೆ ಪ್ರಭಾವ ಕೊಡದ ರಂಗಗಳಲ್ಲಿ ಅವರಿಗೆ (ಆದ್ ಸಮುದಾಯಕ್ಕೆ) ನಾವು ಪ್ರಭಾವ ಕೊಟ್ಟಿದ್ದೆವು. ನಾವು ಅವರಿಗೆ ಕಿವಿ, ಕಣ್ಣು ಮತ್ತು ಮನಸ್ಸುಗಳನ್ನೂ ಕೊಟ್ಟಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಮನಸ್ಸುಗಳಾಗಲಿ, ಅವರಿಗೆ ಯಾವ ಪ್ರಯೋಜನವನ್ನೂ ನೀಡಿಲ್ಲ. (ಏಕೆಂದರೆ) ಅವರು ಅಲ್ಲಾಹನ ದೃಷ್ಠಾಂತಗಳನ್ನು ನಿರಾಕರಿಸುತ್ತಿದ್ದರು. ಅವರು ಪರಿಹಾಸ್ಯ ಮಾಡುತ್ತಿದ್ದುದು (ಶಿಕ್ಷೆ) ಅವರಿಗೆ ಬಂದೇ ಬಿಟ್ಟಿತು.
Continuar leyendo

Lee Tafsir

Ibn Kathir (Abridged)

وَجَعَلْنَا لَهُمْ سَمْعاً وَأَبْصَراً وَأَفْئِدَةً فَمَآ أَغْنَى عَنْهُمْ سَمْعُهُمْ وَلاَ أَبْصَرُهُمْ وَلاَ أَفْئِدَتُهُمْ مِّن شَىْءٍ إِذْ كَانُواْ يَجْحَدُونَ بَِايَتِ اللَّهِ وَحَاقَ بِهم مَّا كَانُواْ بِهِ يَسْتَهْزِءُونَ

(We also gave them hearing, vision, and hearts. But their hearing, visio

…
وَجَعَلْنَا لَهُمْ سَمْعاً وَأَبْصَراً وَأَفْئِدَةً فَمَآ أَغْنَى عَنْهُمْ سَمْعُهُمْ وَلاَ أَبْصَرُهُمْ وَلاَ أَفْئِدَتُهُمْ مِّن شَىْءٍ إِذْ كَانُوا
…
Ver Tafsires

Leer en contexto

21. `ಆದ್’ರ ಸಹೋದರನನ್ನು (ಹೂದ್‍ರನ್ನು) ಸ್ಮರಿಸಿರಿ. ಅವರು `ಅಹ್‍ಖಾಫ್’ನಲ್ಲಿರುವ ತಮ್ಮ ಜನಾಂಗಕ್ಕೆ; ‘ಅಲ್ಲಾಹನ ಹೊರತು ಯಾರನ್ನೂ ಆರಾಧಿಸಬೇಡಿರಿ, ನನಗೆ ನಿಮ್ಮ ವಿಷಯದಲ್ಲಿ ಒಂದು ಭಯಾನಕ ದಿನದ ಯಾತನೆಯ ಭಯ ವಿದೆ’ ಎಂಬ ಎಚ್ಚರಿಕೆ ಕೊಟ್ಟ ಸಂದರ್ಭ. ಇಂತಹ ಎಚ್ಚರಿಕೆ ನೀಡುವವರು ಅವರಿಗಿಂತ ಮುಂಚೆ ಯೂ ಅವರ ನಂತರವೂ ಆಗಿ ಹೋಗಿದ್ದಾರೆ. 22. ಅವರು ಹೇಳಿದರು; ‘ನೀನು ನಮ್ಮನ್ನು ಮೋಸ ಗೊಳಿಸಿ ನಮ್ಮ ಆರಾಧ್ಯರಿಂದ ಬೇರ್ಪಡಿಸಲಿಕ್ಕಾಗಿ ಬಂದಿರುವೆಯಾ? ನೀನು ನಿಜಕ್ಕೂ ಸತ್ಯ ವಾದಿಯಾಗಿದ್ದರೆ ನಮ್ಮನ್ನು ಬೆದರಿಸುತ್ತಿರುವಂತಹ ನಿನ್ನ ಆ ಶಿಕ್ಷೆಯನ್ನು ತಂದು ಬಿಡು’. 23. ಆಗ ಅವರು, `ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರವಾಗಿದೆ. ನಾನು ನನಗೆ ಕೊಟ್ಟು ಕಳು ಹಿಸಲಾಗಿರುವಂತಹ ಸಂದೇಶವನ್ನು ಮಾತ್ರ ನಿಮಗೆ ತಲುಪಿಸುತ್ತಿದ್ದೇನೆ. ಆದರೆ, ನಿಮ್ಮನ್ನು ನಾನು (ಶಿಕ್ಷೆಗಾಗಿ ದುಡುಕುತ್ತಿರುವ) ಮೌಢ್ಯ ಜನಾಂಗವನ್ನಾಗಿ ಕಾಣುತ್ತಿದ್ದೇನೆ’ ಎಂದರು. 24. ತರುವಾಯ ಅವರು ಆ ಶಿಕ್ಷೆಯು ತಮ್ಮ ಕಣಿವೆ ಗಳತ್ತ ಒಂದು ಮೇಘವಾಗಿ ಬರುತ್ತಿದ್ದುದನ್ನು ಕಂಡು, “ಇದು ನಮ್ಮ ಮೇಲೆ ಮಳೆ ಸುರಿಸಲಿ ಕ್ಕಾಗಿ ಬರುತ್ತಿರುವ ಮೋಡ” ಎಂದರು. ಅಲ್ಲ, ವಾಸ್ತವದಲ್ಲಿ ಇದು ನೀವು ಅವಸರಪಡಿಸಿದ್ದೇ ಆಗಿದೆ. ಹೌದು, ವೇದನಾಜನಕ ಶಿಕ್ಷೆ ಅಡಗಿದ ಒಂದು ಬಿರುಗಾಳಿ. 25. ಇದು ತನ್ನ ಪ್ರಭುವಿನ ಅಪ್ಪಣೆಯಂತೆ ಸಕಲ ವಸ್ತುಗಳನ್ನೂ ನಾಶಗೊಳಿಸಿಬಿಡುವುದು. ಕೊನೆಗೆ ಅವರ ವಾಸಸ್ಥಾನಗಳ ಹೊರತು ಅಲ್ಲಿ ಬೇರೇನೂ ಕಂಡುಬಾರದ ಸ್ಥಿತಿ ಉಂಟಾಯಿತು. ಈ ರೀತಿಯಲ್ಲಿ ನಾವು ಅಪರಾಧಿಗಳಾದ ಜನತೆಗೆ ಪ್ರತಿಫಲ ಕೊಡುತ್ತೇವೆ. 26. ನಾವು ನಿಮಗೆ ಪ್ರಭಾವ ಕೊಡದ ರಂಗಗಳಲ್ಲಿ ಅವರಿಗೆ (ಆದ್ ಸಮುದಾಯಕ್ಕೆ) ನಾವು ಪ್ರಭಾವ ಕೊಟ್ಟಿದ್ದೆವು. ನಾವು ಅವರಿಗೆ ಕಿವಿ, ಕಣ್ಣು ಮತ್ತು ಮನಸ್ಸುಗಳನ್ನೂ ಕೊಟ್ಟಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಮನಸ್ಸುಗಳಾಗಲಿ, ಅವರಿಗೆ ಯಾವ ಪ್ರಯೋಜನವನ್ನೂ ನೀಡಿಲ್ಲ. (ಏಕೆಂದರೆ) ಅವರು ಅಲ್ಲಾಹನ ದೃಷ್ಠಾಂತಗಳನ್ನು ನಿರಾಕರಿಸುತ್ತಿದ್ದರು. ಅವರು ಪರಿಹಾಸ್ಯ ಮಾಡುತ್ತಿದ್ದುದು (ಶಿಕ್ಷೆ) ಅವರಿಗೆ ಬಂದೇ ಬಿಟ್ಟಿತು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir