Iniciar sesión
Iniciar sesión
Iniciar sesión
Seleccionar idioma

Al-Ahqáf 46:20 ويوم يعرض الذين كفروا على النار اذهبتم طيباتكم في حياتكم الدنيا واستمتعتم بها فاليوم تجزون عذاب الهون بما كنتم تستكبرون في الارض بغير الحق وبما كنتم تفسقون ٢٠

Página 504 · Juz 26

وَيَوۡمَ
يُعۡرَضُ
ٱلَّذِينَ
كَفَرُواْ
عَلَى
ٱلنَّارِ
أَذۡهَبۡتُمۡ
طَيِّبَٰتِكُمۡ
فِي
حَيَاتِكُمُ
ٱلدُّنۡيَا
وَٱسۡتَمۡتَعۡتُم
بِهَا
فَٱلۡيَوۡمَ
تُجۡزَوۡنَ
عَذَابَ
ٱلۡهُونِ
بِمَا
كُنتُمۡ
تَسۡتَكۡبِرُونَ
فِي
ٱلۡأَرۡضِ
بِغَيۡرِ
ٱلۡحَقِّ
وَبِمَا
كُنتُمۡ
تَفۡسُقُونَ
٢٠
ಸತ್ಯನಿಷೇಧಿಗಳನ್ನು ನರಕದ ಮುಂದೆ ಪ್ರದರ್ಶಿ ಸಲ್ಪಡುವ ದಿನ (ಅವರೊಡನೆ,) “ನೀವು ನಿಮ್ಮ ಲೌಕಿಕ ಜೀವನದಲ್ಲೇ ನಿಮ್ಮ ಉತ್ತಮ ವಸ್ತುಗಳನ್ನು (ಸುಖಿಸಿ) ಕಳೆದು ಕೊಂಡಿರಿ. ಮತ್ತು ಅವುಗಳ ಸವಿಯನ್ನು ಆಸ್ವಾದಿಸಿಕೊಂಡಿರಿ. ನೀವು ಭೂಮಿಯಲ್ಲಿ ಯಾವುದೇ ಹಕ್ಕಿಲ್ಲದೆ ತೋರುತ್ತಿದ್ದ ಅಹಂಕಾರದ ಹಾಗೂ ನೀವು ಮಾಡಿದ್ದ ಪಾಪದ ಫಲವಾಗಿ ಇಂದು ನಿಮಗೆ ಅವಮಾನಕಾರಿ ಶಿಕ್ಷೆ ಕೊಡಲಾಗುವುದು” ಎಂದು ಹೇಳಲಾಗುವುದು.
Continuar leyendo

Lee Tafsir

Ibn Kathir (Abridged)

Mention of the Undutiful Children and Their End

In the previous Ayat, Allah mentions the dutiful offspring who supplicate for their parents and treat them with kindness. He describes the success and salvation He has prepared for them. Here He connects to that discussion the situation of the wretched

…

Mention of the Undutiful Children and Their End

In the previous Ayat, Allah mentions the dutiful offspring who supplicate for their parents and treat t

…
Ver Tafsires

Leer en contexto

15. ತನ್ನ ಮಾತಾಪಿತರಿಗೆ ಒಳಿತು ಮಾಡಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ಅವನ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭದಲ್ಲಿರಿಸಿ, ಕಷ್ಟದಿಂದ ಅವನನ್ನು ಹೆತ್ತಳು. ಅವನನ್ನು ಗರ್ಭ ಧರಿಸಿದ ಕಾಲ ಮತ್ತು ಮೊಲೆ ಹಾಲು ಬಿಡಿಸುವ ಕಾಲವು (ಒಟ್ಟು) ಮೂವತ್ತು ತಿಂಗಳುಗಳು. ಅವನು ಪೂರ್ಣ ಪ್ರಾಬಲ್ಯಕ್ಕೆ ಬಂದು ಆಮೇಲೆ ನಲ್ವತ್ತು ವರ್ಷದವನಾದಾಗ, “ನನ್ನ ಪ್ರಭೂ, ನೀನು ನನಗೂ ನನ್ನ ಮಾತಾಪಿ ತರಿಗೂ ಕರುಣಿಸಿರುವ ಅನುಗ್ರಹಗಳಿಗೆ ಕೃತಜ್ಞತೆಸಲ್ಲಿಸುವ ಹಾಗೂ ನೀನು ಸಂತೃಪ್ತನಾಗುವಂತಹ ಸತ್ಕರ್ಮಗಳನ್ನು ಮಾಡುವ ಸೌಭಾಗ್ಯವನ್ನು ನನಗೆ ನೀಡು. ಮತ್ತು ನನ್ನ ಸಂತಾನಗಳಲ್ಲಿ ನನಗೆ ನೀನು ಒಳಿತನ್ನು ದಯಪಾಲಿಸು. ನಾನು ನಿನ್ನ ಕಡೆಗೆ ಪಶ್ಚಾತ್ತಾಪಪಟ್ಟು ಮರಳಿದ್ದೇನೆ ಮತ್ತು ಖಂಡಿತ ನಾನು ಶರಣಾಗತ ದಾಸರಲ್ಲಾಗಿರುತ್ತೇನೆ ಎಂದನು. 16. ನಾವು ಇಂತಹವರ ಉತ್ತಮ ಕರ್ಮಗಳನ್ನು ಸ್ವೀಕರಿಸುತ್ತೇವೆ ಮತ್ತು ಅವರ ಪಾಪಗಳನ್ನು ನಾವು ಮನ್ನಿಸಿ ಕೊಡುತ್ತೇವೆ. ಅವರು ಸ್ವರ್ಗೀಯರಲ್ಲಿ ಒಳಪಟ್ಟವರಾಗಿರುತ್ತಾರೆ. ಇದು ಅವರಿಗೆ ನೀಡಲಾಗುತ್ತಿದ್ದ ವಾಗ್ದಾನದ ಸಾಕ್ಷಾತ್ಕಾರ ವಾಗಿದೆ. 17. ಓರ್ವನು, ತನ್ನ ಮಾತಾಪಿತರೊಡನೆ ‘ಛೀ, ನೀವಿ ಬ್ಬರ ಕಾರ್ಯ ಕಷ್ಟ. ನನ್ನನ್ನು (ಮರಣಾನಂತರ ಗೋರಿಯಿಂದ) ಹೊರತರಲಾಗುವುದು ಎಂದು ನೀವು ನನ್ನನ್ನು ಹೆದರಿಸುತ್ತಿರುವಿರಾ? ವಸ್ತುತಃ ನನಗಿಂತ ಮುಂಚೆ ಅನೇಕ ವಂಶಗಳು ಗತಿಸಿವೆ. (ಅವರಾರೂ ಈ ತನಕ ಹೊರಬಂದಿಲ್ಲ)’ ಎಂದನು. ಅವನ ಮಾತಾಪಿತರು ಅಲ್ಲಾಹನಲ್ಲಿ ಸಹಾಯ ಬೇಡುತ್ತ, ‘ನಿನಗೆ ನಾಶ! ನೀನು ನಂಬಿಕೋ, ಅಲ್ಲಾಹನ ವಾಗ್ದಾನವು ಸತ್ಯವಾ ದುದು’ ಎನ್ನುತ್ತಾರೆ. ಆದರೆ ಅವನು, ‘ಇವೆಲ್ಲ ಪ್ರಾಚೀನರ ಕಟ್ಟುಕತೆಗಳಾಗಿವೆ’ ಎನ್ನುತ್ತಾನೆ. 18. ನಮ್ಮ (ಶಿಕ್ಷೆಯ) ತೀರ್ಮಾನವು ಇಂತಹ ಜನರ ಮೇಲೆ ಸ್ಥಿರಗೊಂಡಿರುತ್ತದೆ. ಇವರಿಗಿಂತ ಮೊದಲು ಗತಿಸಿರುವ ಜಿನ್ನ್ ಮತ್ತು ಮಾನವರ ಗುಂಪಿಗೆ ಇವರೂ ಸೇರಿಕೊಳ್ಳುವರು. ಖಂಡಿತ ಇವರು ನಷ್ಟಕ್ಕೊಳಗಾದವರೇ ಆಗಿದ್ದಾರೆ. 19. ಎರಡು ತಂಡಗಳ ಪೈಕಿ ಪ್ರತಿಯೊಂದು ತಂಡದವರಿಗೂ ಅವರವರ ಕರ್ಮಕ್ಕನುಸಾರವಾದ ಸ್ಥಾನ ವಿದೆ. ಅಲ್ಲಾಹನು ಅವರಿಗೆ ಅವರ ಕರ್ಮಗಳ ಪರಿಪೂರ್ಣ ಪ್ರತಿಫಲ ನೀಡುವಂತಾಗಲಿಕ್ಕಾಗಿ. ಅವರು ಖಂಡಿತ ಅನ್ಯಾಯಕ್ಕೊಳಗಾಗುವುದಿಲ್ಲ. 20. ಸತ್ಯನಿಷೇಧಿಗಳನ್ನು ನರಕದ ಮುಂದೆ ಪ್ರದರ್ಶಿ ಸಲ್ಪಡುವ ದಿನ (ಅವರೊಡನೆ,) “ನೀವು ನಿಮ್ಮ ಲೌಕಿಕ ಜೀವನದಲ್ಲೇ ನಿಮ್ಮ ಉತ್ತಮ ವಸ್ತುಗಳನ್ನು (ಸುಖಿಸಿ) ಕಳೆದು ಕೊಂಡಿರಿ. ಮತ್ತು ಅವುಗಳ ಸವಿಯನ್ನು ಆಸ್ವಾದಿಸಿಕೊಂಡಿರಿ. ನೀವು ಭೂಮಿಯಲ್ಲಿ ಯಾವುದೇ ಹಕ್ಕಿಲ್ಲದೆ ತೋರುತ್ತಿದ್ದ ಅಹಂಕಾರದ ಹಾಗೂ ನೀವು ಮಾಡಿದ್ದ ಪಾಪದ ಫಲವಾಗಿ ಇಂದು ನಿಮಗೆ ಅವಮಾನಕಾರಿ ಶಿಕ್ಷೆ ಕೊಡಲಾಗುವುದು” ಎಂದು ಹೇಳಲಾಗುವುದು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir