Aanmelden
Aanmelden
Aanmelden
Taal selecteren
051

Adh-Dhariyat 51:50 ففروا الى الله اني لكم منه نذير مبين ٥٠

51:50
فَفِرُّوٓاْ
إِلَى
ٱللَّهِۖ
إِنِّي
لَكُم
مِّنۡهُ
نَذِيرٞ
مُّبِينٞ
٥٠
ಆದುದರಿಂದ (ತಾವು ಹೇಳಿರಿ;) ನೀವು ಅಲ್ಲಾಹನ ಕಡೆಗೆ ಧಾವಿಸಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನಾಗಿದ್ದೇನೆ.
Lees verder

Lees Tafsir

Ibn Kathir (Abridged)

Proofs of Allah's Oneness abound in the Creation of the Heavens and the Earth

Allah reminds us of the creating of the higher and lower worlds,

وَالسَّمَآءَ بَنَيْنَـهَا

(We constructed the heaven.) meaning, `We made it as a high roof, protected from falling,'

بِأَيْدٍ

(with Hands), meaning, with strength

…

Proofs of Allah's Oneness abound in the Creation of the Heavens and the Earth

Allah reminds us of the creating of the higher and lower worlds,

وَالسَّمَ
…
Meer Tafsirs

Lees in context

Hoofdstuk 51, Pagina 522, Juz 27

47. ನಾವು ಆಕಾಶವನ್ನು ನಮ್ಮ ಶಕ್ತಿಯಿಂದಲೇ ನಿರ್ಮಿಸಿರುತ್ತೇವೆ ಮತ್ತು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ. 48. ಭೂಮಿಯನ್ನು ನಾವು ಹಾಸಿರುತ್ತೇವೆ, ಅದನ್ನು ಜನ ವಾಸಯೋಗ್ಯಗೊಳಿಸಿದವನು ಎಷ್ಟು ಉತ್ತಮನು! 49. ನಾವು ಪ್ರತಿಯೊಂದು ವಸ್ತುವಿಗೂ ಜೋಡಿಗಳನ್ನು ಸೃಷ್ಟಿಸಿರುತ್ತೇವೆ. ನೀವು ಚಿಂತಿಸುವಂತಾಗಲು. 50. ಆದುದರಿಂದ (ತಾವು ಹೇಳಿರಿ;) ನೀವು ಅಲ್ಲಾಹನ ಕಡೆಗೆ ಧಾವಿಸಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನಾಗಿದ್ದೇನೆ. 51. ಅಲ್ಲಾಹನೊಂದಿಗೆ ಬೇರೆ ಆರಾಧ್ಯರನ್ನು ಮಾಡಿ ಕೊಳ್ಳಬೇಡಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನೇ ಆಗಿ ದ್ದೇನೆ. 52. ಇದೇ ರೀತಿ ಇವರಿಗಿಂತ ಮುಂಚಿನ ಜನಾಂಗ ಗಳ ಬಳಿಗೂ ಯಾವುದೇ ದೂತರು ಬಂದಾಗ ಅವರನ್ನು ಇವರು ಮಾಟಗಾರ ಅಥವಾ ಹುಚ್ಚ ಎಂದು ಹೇಳದೆ ಬಿಡಲಿಲ್ಲ. 53. ಅದಕ್ಕೆ (ಹಾಗೆ ಹೇಳುವುದಕ್ಕೆ) ಅವರೇನು ಪರಸ್ಪರ ಒಪ್ಪಂದ ಮಾಡಿಕೊಂಡಿರುವರೇ? ಇಲ್ಲ. ವಾಸ್ತವ ದಲ್ಲಿ ಅವರು ಅತಿಕ್ರಮಿ ಜನತೆಯಾಗಿದ್ದಾರೆ. 54. ಆದುದರಿಂದ (ಸಂದೇಶವಾಹಕರೇ,) ಅವರ ಬಗ್ಗೆ ನಿರ್ಲಕ್ಷ್ಯ ತಾಳಿರಿ. (ಅವರ ವಿಮುಖತೆಗೆ) ತಾವು ಆಕ್ಷೇಪಾರ್ಹರಲ್ಲ. 55. ತಾವು ಉಪದೇಶ ಮಾಡಿರಿ. ಏಕೆಂದರೆ ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಫಲ ನೀಡುತ್ತದೆ. 56. ನಾನು ಜಿನ್ನ್‍ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ . 57. ನಾನು ಅವರಿಂದ ಜೀವನಾಧಾರವನ್ನೇನೂ ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ಆಗ್ರಹಿಸುವುದಿಲ್ಲ. 58. ನಿಜವಾಗಿಯೂ ಅಲ್ಲಾಹನು ಮಹಾ ಅನ್ನದಾತನು , ಮಹಾಶಕ್ತಿಶಾಲಿ ಮತ್ತು ಪ್ರಚಂಡನೂ ಆಗಿರುವನು. 59. ಆದುದರಿಂದ (ಇಂದು) ಅಕ್ರಮವೆಸಗಿದವರಿಗೆ (ಪೂರ್ವಿಕರಾದ) ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಯಾತನೆಯ ಪಾಲು ಸಿದ್ಧವಿದೆ. ಆದ್ದರಿಂದ ಶಿಕ್ಷೆಗಾಗಿ ಅವರು ನನ್ನೊಡನೆ ಆತುರ ತೋರುವುದು ಬೇಡ. 60. ಯಾವ ದಿನದ ಬಗ್ಗೆ ಎಚ್ಚರಿಸಲಾಗುತ್ತಿದೆಯೋ ಆ ದಿನ ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯಿದೆ.

- Kannada Translation

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen