Войти
Войти
Войти
Выберите язык

Adh-Dhariyat 51:5 انما توعدون لصادق ٥

Страница 520 · Джуз 26

إِنَّمَا
تُوعَدُونَ
لَصَادِقٞ
٥
ಖಂಡಿತವಾಗಿಯೂ ನಿಮಗೆ ತಾಕೀತು ನೀಡಲಾದ ವಿಷಯಗಳು ಪರಮಸತ್ಯ.
reading-goal:continue-reading

Читать q-and-a.tafsir

Russian Tafseer Al Saddi

Речь идет об ангелах, которые с позволения Аллаха распределяют Его повеления. Каждый из ангелов исправно выполняет возложенную на него миссию либо на земле, либо на небесах, не превышая данных ему полномочий и не делая упущений.
Речь идет об ангелах, которые с позволения Аллаха распределяют Его повеления. Каждый из ангелов исправно выполняет возложенную на него миссию либо на …
Вид tafsirs

Читать related-content

1. ಧೂಳೆಬ್ಬಿಸುವ ಗಾಳಿಗಳ ಆಣೆ. 2. ಭಾರವೇರಿದ ಘನೀಕೃತ ಮೋಡಗಳ ಆಣೆ. 3. ಅನಾಯಾಸವಾಗಿ ಚಲಿಸುತ್ತಿರುವ ಹಡಗುಗಳ ಆಣೆ. 4. ಯೋಜನೆಗಳನ್ನು ವಿತರಿಸುವ ದೇವಚರರುಗಳಾಣೆ. 5. ಖಂಡಿತವಾಗಿಯೂ ನಿಮಗೆ ತಾಕೀತು ನೀಡಲಾದ ವಿಷಯಗಳು ಪರಮಸತ್ಯ. 6. (ಅಂತ್ಯ ದಿನದ) ವಿಧಿಯ ತೀರ್ಪು ಖಂಡಿತವಾಗಿಯೂ ಸಂಭವನೀಯವಾಗಿದೆ . 7. ವಿವಿಧ ಪಥಗಳಿರುವ ಗಗನದ ಆಣೆ. 8. ನಿಜವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲೇ ಇದ್ದೀರಿ . 9. ವಿಮುಖನಾಗಲ್ಪಟ್ಟವನು ನಬಿಯವರಿಂದ ವಿಮುಖನಾಗಲ್ಪಡುವನು. 10. ಸುಳ್ಳುಗಾರರು ಶಪಿಸಲ್ಪಟ್ಟಿರುವರು . 11. ಅವರು ಅಜ್ಞಾನದ ಮಡುವಿನಲ್ಲಿ ಮುಳುಗಿ ನಿರ್ಲಕ್ಷ್ಯರಾಗಿರುವರು. 12. ಪ್ರತಿಫಲದ ದಿನ ಯಾವಾಗ ಬರಲಿದೆ? ಎಂದು ಅವರು ಕುಚೋದ್ಯವಾಡುತ್ತಿದ್ದಾರೆ. 13. ಅದು, ಅವರು ಅಗ್ನಿಯಲ್ಲಿ ಶಿಕ್ಷಿಸಲ್ಪಡುವಂದು (ಬರಲಿದೆ.) 14. ಈಗ ನೀವು ನಿಮ್ಮ ವಿನಾಶದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕಾಗಿ ಇಹದಲ್ಲಿ ತ್ವರೆ ಮಾಡುತ್ತಿದ್ದಿರೋ ಅದುವೇ ಇದು. (ಎಂದು ಅವರೊಡನೆ ಹೇಳಲಾಗುವುದು.) 15. ಖಂಡಿತವಾಗಿಯೂ ಧರ್ಮನಿಷ್ಟರು ಅಂದು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ ಇರುವರು. 16. ಅವರ ಪ್ರಭು ಅವರಿಗೆ ದಯಪಾಲಿಸಿದ್ದನ್ನು ಸಂತೋಷದಿಂದ ಸ್ವೀಕರಿಸುತ್ತಿರುವರು. ಅವರು ಅದಕ್ಕೂ ಮುನ್ನ ಸಚ್ಚರಿತರಾಗಿದ್ದರು. 17. ರಾತ್ರೆಯಲ್ಲಿ ಅವರು ಸ್ವಲ್ಪ ಸಮಯವೇ ನಿದ್ರಿಸುತ್ತಿದ್ದರು 18. ಅವರು ರಾತ್ರಿಯ ಕೊನೆಯ ಜಾವಗಳಲ್ಲಿ ಕ್ಷಮಾಯಾಚನೆ ಮಾಡುತ್ತಿದ್ದರು. 19. ಅವರ ಸೊತ್ತುಗಳಲ್ಲಿ ಬೇಡುವವನಿಗೂ ಬೇಡಲು ತಟಸ್ಥವಿದ್ದವನಿಗೂ ಹಕ್ಕಿರುವುದು. 20. ದೃಢ ವಿಶ್ವಾಸಿಗಳಿಗೆ ಭೂಮಿಯಲ್ಲಿ ಅಸಂಖ್ಯಾತ ನಿದರ್ಶನಗಳಿವೆ. 21. ಸ್ವತಃ ನಿಮ್ಮಲ್ಲೂ (ನಿದರ್ಶನಗಳು) ಇವೆ. ನೀವು ಕಂಡರಿಯುವುದಿಲ್ಲವೇ? 22. ಆಕಾಶದಲ್ಲಿ ನಿಮ್ಮ ಜೀವನಾಧಾರವೂ ನಿಮಗೆ ವಾಗ್ದಾನ ಮಾಡಲಾಗುತ್ತಿರುವವುಗಳೂ ಇವೆ . 23. ಆದುದರಿಂದ ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಇದು ಸತ್ಯವಾಗಿದೆ. ನೀವು ಆ ಕುರಿತು ಮಾತನಾಡಿಕೊಳ್ಳುವಷ್ಟೇ ಅದು ಖಚಿತವಾಗಿದೆ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать