Log masuk
Log masuk
Log masuk
Pilih Bahasa

Ar-Rahmaan 55:54 متكيين على فرش بطاينها من استبرق وجنى الجنتين دان ٥٤

Halaman 533 · Juz 27

مُتَّكِـِٔينَ
عَلَىٰ
فُرُشِۭ
بَطَآئِنُهَا
مِنۡ
إِسۡتَبۡرَقٖۚ
وَجَنَى
ٱلۡجَنَّتَيۡنِ
دَانٖ
٥٤
ಅವರು ಹಾಸಿಗೆಗಳಲ್ಲಿ ಒರಗಿಕೊಂಡಿರುವರು. ಆ ಹಾಸಿಗೆಗಳ ಒಳ ಭಾಗವು ದಪ್ಪ ರೇಶ್ಮೆಯಿಂದ ತುಂಬಿಸಲ್ಪಟ್ಟಿರುತ್ತವೆ. ಮತ್ತು ಎರಡು ಉದ್ಯಾನಗಳ ಫಲಗಳು (ಕೈಗೆಟಕುವಂತೆ) ಬಾಗುತ್ತಿರುವುವು.
Teruskan Membaca

Baca Tafsir

Ibn Kathir (Abridged)

مُتَّكِئِينَ

(Reclining), in reference to the residents of Paradise, who will recline or sit cross-legged;

عَلَى فُرُشٍ بَطَآئِنُهَا مِنْ إِسْتَبْرَقٍ

(upon the couches lined with Istabraq,) which is thick silk brocade, according to `Ikrimah, Ad-Dahhak and Qatadah. Abu `Imran Al-Jawni said, "It is thic

…

مُتَّكِئِينَ

(Reclining), in reference to the residents of Paradise, who will recline or sit cross-legged;

عَلَى فُرُشٍ بَطَآئِنُهَا مِنْ إِسْتَبْرَقٍ

(u

…
Lihat Tafsir

Baca dalam Konteks

46. ತನ್ನ ಪ್ರಭುವಿನ ಸನ್ನಿಧಿಯನ್ನು ಭಯಪಡುವವನಿಗೆ ಎರಡು ಸ್ವರ್ಗೋದ್ಯಾನಗಳಿವೆ. 47. ನಿಮ್ಮ ಪ್ರಭುವಿನ ಯಾವ ಅನುಗ್ರಹಗಳನ್ನು ನೀವು ಸುಳ್ಳಾಗಿಸುವಿರಿ? 48. ಗೊನೆ ತುಂಬಿದ ರೆಂಬೆಗಳಿಂದ ದಟ್ಟವಾದ ಸ್ವರ್ಗೋದ್ಯಾನ. 49. ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ನೀವು ಸುಳ್ಳಾಗಿಸುವಿರಿ? 50. ಎರಡು ಉದ್ಯಾನಗಳಲ್ಲೂ ಹರಿಯುತ್ತಿರುವ ಎರಡು ಚಿಲುಮೆಗಳಿವೆ. 51. ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಕೊಡುಗೆಗಳನ್ನು ಸುಳ್ಳಾಗಿಸುವಿರಿ? 52. ಅವೆರಡರಲ್ಲಿ ಎಲ್ಲಾ ತರದ ಫಲವರ್ಗಗಳ ಜೋಡಿಗಳಿವೆ. 53. ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ? 54. ಅವರು ಹಾಸಿಗೆಗಳಲ್ಲಿ ಒರಗಿಕೊಂಡಿರುವರು. ಆ ಹಾಸಿಗೆಗಳ ಒಳ ಭಾಗವು ದಪ್ಪ ರೇಶ್ಮೆಯಿಂದ ತುಂಬಿಸಲ್ಪಟ್ಟಿರುತ್ತವೆ. ಮತ್ತು ಎರಡು ಉದ್ಯಾನಗಳ ಫಲಗಳು (ಕೈಗೆಟಕುವಂತೆ) ಬಾಗುತ್ತಿರುವುವು. 55. ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ? 56. ಅದರಲ್ಲಿ ನಯನಗಳನ್ನು ನಿಯಂತ್ರಿಸುವ ತರುಣಿ ಯರಿರುವರು . ಇವರಿಗಿಂತ ಮುಂಚೆ ಅವರ ನ್ನು ಮಾನವನಾಗಲಿ ಜಿನ್ನ್ ಆಗಲಿ ಎಂದೂ ಸ್ಪರ್ಶಿಸಿಲ್ಲ. 57. ಈಗ ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ? 58. ಅವರು ಮಾಣಿಕ್ಯ ಮತ್ತು ಮುತ್ತುಗಳಂತೆ ಇರುವರು. 59. ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ? 60. ಒಳಿತಿನ ಪ್ರತಿಫಲ ಒಳಿತಲ್ಲದೆ ಇನ್ನೇನು? 61. ನೀವೆರಡು ವರ್ಗದವರು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?

- Kannada Translation

Teruskan Membaca

Nota dan Refleksi

Anda tidak mempunyai sebarang nota atau renungan tentang ayat ini.

Notes placeholders

Kekal Terhubung dengan Al-Quran ❤️

Peringatan ringkas yang bermakna untuk menetapkan semula, merenung dan kekal terhubung dengan al-Quran.

Baca, Dengar, Cari, dan Renungkan Al-Quran

Quran.com ialah platform dipercayai yang digunakan oleh berjuta-juta orang di seluruh dunia untuk membaca, mencari, mendengar dan merenung Al-Quran dalam pelbagai bahasa. Ia menyediakan terjemahan, tafsir, bacaan, terjemahan perkataan demi perkataan, dan alat untuk kajian yang lebih mendalam, menjadikan al-Quran boleh diakses oleh semua orang.

Sebagai Sadaqah Jariyah, Quran.com berdedikasi untuk membantu orang ramai berhubung secara mendalam dengan al-Quran. Disokong oleh Quran.Foundation , sebuah organisasi bukan untung 501(c)(3), Quran.com terus berkembang sebagai sumber percuma dan berharga untuk semua, Alhamdulillah.

Navigasi
Halaman Utama
Radio Al-Quran
Qari
Tentang Kami
Pemaju (Developers)
Kemas kini produk
Maklum balas
Bantuan
Derma
Projek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projek tanpa untung yang dimiliki, diurus atau ditaja oleh Quran.Foundation
Pautan yang di gemari
Doa-doa daripada Al-Quran
Ayat Al-Quran Hari Ini
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Peta lamanPrivasiTerma dan Syarat
© 2026 Quran.com. Hak cipta terpelihara
Sumbangan