Log masuk
Log masuk
Log masuk
Pilih Bahasa

An-Nisaa' 4:83 واذا جاءهم امر من الامن او الخوف اذاعوا به ولو ردوه الى الرسول والى اولي الامر منهم لعلمه الذين يستنبطونه منهم ولولا فضل الله عليكم ورحمته لاتبعتم الشيطان الا قليلا ٨٣

Halaman 91 · Juz 5

وَإِذَا
جَآءَهُمۡ
أَمۡرٞ
مِّنَ
ٱلۡأَمۡنِ
أَوِ
ٱلۡخَوۡفِ
أَذَاعُواْ
بِهِۦۖ
وَلَوۡ
رَدُّوهُ
إِلَى
ٱلرَّسُولِ
وَإِلَىٰٓ
أُوْلِي
ٱلۡأَمۡرِ
مِنۡهُمۡ
لَعَلِمَهُ
ٱلَّذِينَ
يَسۡتَنۢبِطُونَهُۥ
مِنۡهُمۡۗ
وَلَوۡلَا
فَضۡلُ
ٱللَّهِ
عَلَيۡكُمۡ
وَرَحۡمَتُهُۥ
لَٱتَّبَعۡتُمُ
ٱلشَّيۡطَٰنَ
إِلَّا
قَلِيلٗا
٨٣
ಅವರ ಬಳಿಗೆ ಶಾಂತಿ ಅಥವಾ ಭೀತಿಯ ಒಂದು ಸುದ್ದಿ ಸಿಕ್ಕಿದರೆ ಅದನ್ನವರು ಪ್ರಚಾರ ಮಾಡುತ್ತಾರೆ. ಆದರೆ ಅದನ್ನವರು ರಸೂಲರ ಮತ್ತು ಅವರ ಪೈಕಿ ಕಾರ್ಯಪ್ರಜ್ಞೆ ಇರುವವರ ಬಳಿಗೆ 1 ಒಯ್ದಿ ದ್ದರೆ ವಿಷಯದ ಜಾಡು ಹುಡುಕುವವರು ಸತ್ಯಾ ವಸ್ಥೆಯನ್ನು ಅವರಿಂದ ಅರಿತುಕೊಳ್ಳಬಹುದಿತ್ತು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹವೂ ಕೃಪೆ ಯೂ ಇಲ್ಲದಿರುತ್ತಿದ್ದರೆ ಕೆಲವೇ ಮಂದಿಯ ಹೊರ ತು ನೀವೆಲ್ಲ ಶೈತಾನನನ್ನು ಅನುಸರಿಸುತ್ತಿದ್ದಿರಿ.
Teruskan Membaca

Baca Tafsir

Ibn Kathir (Abridged)

The Qur'an is True

Allah commands them to contemplate about the Qur'an and forbids them from ignoring it, or ignoring its wise meanings and eloquent words. Allah states that there are no inconsistencies, contradictions, conflicting statements or discrepancies in the Qur'an, because it is a revelation

…

The Qur'an is True

Allah commands them to contemplate about the Qur'an and forbids them from ignoring it, or ignoring its wise meanings and eloquent wo

…
Lihat Tafsir

Baca dalam Konteks

82. ಅವರು ಖುರ್‍ಆನಿನ ಬಗ್ಗೆ ಚಿಂತನೆ ಮಾಡುವು ದಿಲ್ಲವೇ? ಇದು ಅಲ್ಲಾಹನ ಹೊರತು ಇನ್ನಾರ ಕಡೆಯಿಂದಾದರೂ ಆಗಿರುತ್ತಿದ್ದರೆ ಅದರಲ್ಲಿ ಅವರು ಬಹಳ ವಿರೋಧಾಭಾಸಗಳನ್ನು ಕಾಣು ತ್ತಿದ್ದರು . 83. ಅವರ ಬಳಿಗೆ ಶಾಂತಿ ಅಥವಾ ಭೀತಿಯ ಒಂದು ಸುದ್ದಿ ಸಿಕ್ಕಿದರೆ ಅದನ್ನವರು ಪ್ರಚಾರ ಮಾಡುತ್ತಾರೆ. ಆದರೆ ಅದನ್ನವರು ರಸೂಲರ ಮತ್ತು ಅವರ ಪೈಕಿ ಕಾರ್ಯಪ್ರಜ್ಞೆ ಇರುವವರ ಬಳಿಗೆ ಒಯ್ದಿ ದ್ದರೆ ವಿಷಯದ ಜಾಡು ಹುಡುಕುವವರು ಸತ್ಯಾ ವಸ್ಥೆಯನ್ನು ಅವರಿಂದ ಅರಿತುಕೊಳ್ಳಬಹುದಿತ್ತು. ನಿಮ್ಮ ಮೇಲೆ ಅಲ್ಲಾಹನ ಅನುಗ್ರಹವೂ ಕೃಪೆ ಯೂ ಇಲ್ಲದಿರುತ್ತಿದ್ದರೆ ಕೆಲವೇ ಮಂದಿಯ ಹೊರ ತು ನೀವೆಲ್ಲ ಶೈತಾನನನ್ನು ಅನುಸರಿಸುತ್ತಿದ್ದಿರಿ. 84. ಆದ್ದರಿಂದ (ಪ್ರವಾದಿಯವರೇ!) ನೀವು ಅಲ್ಲಾಹು ವಿನ ಮಾರ್ಗದಲ್ಲಿ ಯುದ್ದ ಮಾಡಿರಿ. ನಿಮ್ಮ ಮೇಲೆ ನಿಮ್ಮದೇ ಹೊರತು ಇತರರ ಹೊಣೆ ಇರುವುದಿಲ್ಲ. ಸತ್ಯವಿಶ್ವಾಸಿಗಳನ್ನೂ (ಧರ್ಮ ಯುದ್ದಕ್ಕೆ) ಪ್ರೇರೇಪಿಸಿರಿ. ಸತ್ಯನಿಷೇಧಿಗಳ ಆಕ್ರಮಣವನ್ನು ಅಲ್ಲಾಹು ತಡೆಯಲಿರುವನು. ಅಲ್ಲಾಹನ ಆಕ್ರಮಣ ಅತಿ ಕಠೋರ ಮತ್ತು ಅವನ ಶಿಕ್ಷೆ ಅತ್ಯಂತ ಕಠಿಣ.

- Kannada Translation

Teruskan Membaca

Nota dan Refleksi

Anda tidak mempunyai sebarang nota atau renungan tentang ayat ini.

Notes placeholders

Kekal Terhubung dengan Al-Quran ❤️

Peringatan ringkas yang bermakna untuk menetapkan semula, merenung dan kekal terhubung dengan al-Quran.

Baca, Dengar, Cari, dan Renungkan Al-Quran

Quran.com ialah platform dipercayai yang digunakan oleh berjuta-juta orang di seluruh dunia untuk membaca, mencari, mendengar dan merenung Al-Quran dalam pelbagai bahasa. Ia menyediakan terjemahan, tafsir, bacaan, terjemahan perkataan demi perkataan, dan alat untuk kajian yang lebih mendalam, menjadikan al-Quran boleh diakses oleh semua orang.

Sebagai Sadaqah Jariyah, Quran.com berdedikasi untuk membantu orang ramai berhubung secara mendalam dengan al-Quran. Disokong oleh Quran.Foundation , sebuah organisasi bukan untung 501(c)(3), Quran.com terus berkembang sebagai sumber percuma dan berharga untuk semua, Alhamdulillah.

Navigasi
Halaman Utama
Radio Al-Quran
Qari
Tentang Kami
Pemaju (Developers)
Kemas kini produk
Maklum balas
Bantuan
Derma
Projek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projek tanpa untung yang dimiliki, diurus atau ditaja oleh Quran.Foundation
Pautan yang di gemari
Doa-doa daripada Al-Quran
Ayat Al-Quran Hari Ini
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Peta lamanPrivasiTerma dan Syarat
© 2026 Quran.com. Hak cipta terpelihara
Sumbangan