Log masuk
Log masuk
Log masuk
Pilih Bahasa

Al-'Ankabuut 29:26 ۞ فامن له لوط وقال اني مهاجر الى ربي انه هو العزيز الحكيم ٢٦

Halaman 399 · Juz 20

۞ فَـَٔامَنَ
لَهُۥ
لُوطٞۘ
وَقَالَ
إِنِّي
مُهَاجِرٌ
إِلَىٰ
رَبِّيٓۖ
إِنَّهُۥ
هُوَ
ٱلۡعَزِيزُ
ٱلۡحَكِيمُ
٢٦
ಆಗ ಲೂಥರು ಅವರಲ್ಲಿ ವಿಶ್ವಾಸವಿಟ್ಟರು. ಇಬ್ ರಾಹೀಮರು ಹೇಳಿದರು; ‘ನಾನು ನನ್ನ ಪ್ರಭುವಿ ನತ್ತ (ಅವನ್ನು ಆಜ್ಞಾಪಿಸಿದ ಸ್ಥಳಕ್ಕೆ) ಹಿಜ್ರತ್ ಹೋಗುತ್ತೇನೆ. ಅವನು ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ’.
Teruskan Membaca

Baca Tafsir

Ibn Kathir (Abridged)

The Faith of Lut and His Emigration with Ibrahim

Allah tells us that Lut believed in Ibrahim. It was said that he was the son of Ibrahim's brother, and that his name was Lut bin Haran bin Azar. None of Ibrahim's people believed in Ibrahim besides Lut and Sarah the wife of Ibrahim. But if it is asked

…

The Faith of Lut and His Emigration with Ibrahim

Allah tells us that Lut believed in Ibrahim. It was said that he was the son of Ibrahim's brother, and

…
Lihat Tafsir

Baca dalam Konteks

23. ಅಲ್ಲಾಹನ ದೃಷ್ಟಾಂತಗಳನ್ನೂ ಅವನ ಭೇಟಿ ಯನ್ನೂ ನಿಷೇಧಿಸಿದವರು ನನ್ನ ಕೃಪೆಯ ಬಗ್ಗೆ ನಿರಾಶರಾಗುವರು . ಅವರಿಗೆ ವೇದನಾಯುಕ್ತ ಶಿಕ್ಷೆ ಇದೆ. 24. ‘ಇವನನ್ನು ಕೊಂದು ಹಾಕಿರಿ ಇಲ್ಲವೇ ಇವನನ್ನು ಸುಟ್ಟು ಹಾಕಿರಿ’ ಎನ್ನುವ ಹೊರತು ತಮ್ಮ ಜನಾಂಗಕ್ಕೆ ಬೇರೇನೂ ಉತ್ತರವಿರಲಿಲ್ಲ. ಕೊನೆಗೆ ಅಲ್ಲಾಹನು ಅವರನ್ನು ಅಗ್ನಿಯಿಂದ ರಕ್ಷಿಸಿದನು. ಸತ್ಯವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ಖಂಡಿತ ಅನೇಕ ನಿದರ್ಶನಗಳಿವೆ. 25. ಅವರು ಹೀಗೆಂದರು; ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ಲೌಕಿಕ ಜೀವನದಲ್ಲಿ ಪರಸ್ಪರ ಪ್ರೀತಿ ಬಾಂಧವ್ಯಕ್ಕಾಗಿ ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಿ. ಆದರೆ ಅಂತ್ಯದಿನ ನೀವು ಪರಸ್ಪರರನ್ನು ನಿರಾಕರಿಸುವಿರಿ ಮತ್ತು ಪರಸ್ಪರರನ್ನು ಶಪಿಸುವಿರಿ. ನೀವೆಲ್ಲರೂ ಮರಳಿ ಹೋಗುವ ನಿವಾಸ ನರಕವಾಗಿರುವುದು. ನಿಮಗೆ ಸಹಾಯಕರಾಗಿ ಯಾರೂ ಇರಲಾರರು. 26. ಆಗ ಲೂಥರು ಅವರಲ್ಲಿ ವಿಶ್ವಾಸವಿಟ್ಟರು. ಇಬ್ ರಾಹೀಮರು ಹೇಳಿದರು; ‘ನಾನು ನನ್ನ ಪ್ರಭುವಿ ನತ್ತ (ಅವನ್ನು ಆಜ್ಞಾಪಿಸಿದ ಸ್ಥಳಕ್ಕೆ) ಹಿಜ್ರತ್ ಹೋಗುತ್ತೇನೆ. ಅವನು ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ’. 27. ನಾವು ಅವರಿಗೆ ಇಸ್‍ಹಾಖ್ ಮತ್ತು ಯಅïಖೂಬರನ್ನು ದಯಪಾಲಿಸಿದೆವು. ಅವರ ಸಂತತಿಯಲ್ಲಿ ಪ್ರವಾದಿತ್ವವನ್ನೂ ವೇದ ಗ್ರಂಥವನ್ನೂ ಇರಿಸಿದೆವು . ಅವರಿಗೆ ಈ ಲೋಕದಲ್ಲಿ ಅದರ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರಲ್ಲಿ ಒಬ್ಬರಾಗಿರುವರು.

- Kannada Translation

Teruskan Membaca

Nota dan Refleksi

Anda tidak mempunyai sebarang nota atau renungan tentang ayat ini.

Notes placeholders

Kekal Terhubung dengan Al-Quran ❤️

Peringatan ringkas yang bermakna untuk menetapkan semula, merenung dan kekal terhubung dengan al-Quran.

Baca, Dengar, Cari, dan Renungkan Al-Quran

Quran.com ialah platform dipercayai yang digunakan oleh berjuta-juta orang di seluruh dunia untuk membaca, mencari, mendengar dan merenung Al-Quran dalam pelbagai bahasa. Ia menyediakan terjemahan, tafsir, bacaan, terjemahan perkataan demi perkataan, dan alat untuk kajian yang lebih mendalam, menjadikan al-Quran boleh diakses oleh semua orang.

Sebagai Sadaqah Jariyah, Quran.com berdedikasi untuk membantu orang ramai berhubung secara mendalam dengan al-Quran. Disokong oleh Quran.Foundation , sebuah organisasi bukan untung 501(c)(3), Quran.com terus berkembang sebagai sumber percuma dan berharga untuk semua, Alhamdulillah.

Navigasi
Halaman Utama
Radio Al-Quran
Qari
Tentang Kami
Pemaju (Developers)
Kemas kini produk
Maklum balas
Bantuan
Derma
Projek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Projek tanpa untung yang dimiliki, diurus atau ditaja oleh Quran.Foundation
Pautan yang di gemari
Doa-doa daripada Al-Quran
Ayat Al-Quran Hari Ini
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Peta lamanPrivasiTerma dan Syarat
© 2026 Quran.com. Hak cipta terpelihara
Sumbangan